ಫೆ.12ರಂದು ಹೊಸನಗರದಲ್ಲಿ ಕ್ಷೇತ್ರ ಮರುಸ್ಥಾಪನೆಗೆ ಬೃಹತ್‌ ಪೂರ್ವಭಾವಿ ಸಭೆ

ಹೊಸನಗರ:ಐದು ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕ ಅಸ್ತಿತ್ವ ಕಳೆದುಕೊಂಡು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕೆಂಬ ಕೂಗು ಮತ್ತೆ ಗಟ್ಟಿಯಾಗುತ್ತಿದೆ. ಈ ಸಂಬಂಧ ಹೋರಾಟದ ಮುಂದಿನ ...
Read more