ಹೊಸನಗರದ ಕಳೂರು ಜುಮ್ಮಾ ಮಸೀದಿಯ ನಿಕಟಪೂರ್ವ ಅಧ್ಯಕ್ಷ ಭಾಷಾ ಸಾಬ್ ನಿಧನ

ಹೊಸನಗರ : ಪಟ್ಟಣದ ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ)ಯ ನಿಕಟಪೂರ್ವ ಅಧ್ಯಕ್ಷರು ಹಾಗೂ SPT ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಮಾಲಿಕರಾದ ಹೊಸನಗರ ಎಸ್.ಎನ್. ರಸ್ತೆ ನಿವಾಸಿ SPT ಭಾಷಾ ಸಾಬ್ (69) ಅವರು ಭಾನುವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.

Leave a Comment