ದಿನಾಂಕ: 06-02-2026 | ವಾರ: ಶುಕ್ರವಾರ
ಹೊಸನಗರ ತಾಲೂಕಿನ ಪ್ರಮುಖ ಅಡಿಕೆ ಮಂಡಿಗಳಲ್ಲಿ ಶುಕ್ರವಾರ ನಡೆದ ಟೆಂಡರ್ನಲ್ಲಿ ಅಡಿಕೆ ಬೆಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಮ್ಯಾಮ್ಕೋಸ್ ಹೊಸನಗರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) – ಹೊಸನಗರ ಮಂಡಿಗಳಲ್ಲಿ ವಿವಿಧ ವರ್ಗದ ಅಡಿಕೆಗಳಿಗೆ ಈ ಕೆಳಗಿನ ದರಗಳು ದಾಖಲಾಗಿವೆ.

ಮ್ಯಾಮ್ಕೋಸ್ (MAMCOS) – ಹೊಸನಗರ
ಹೊಸ ರಾಶಿ ಇಡಿ: ಕನಿಪ್ಪ: ₹40,009 ಗರಿಪ್ಪ: ₹56,860 ಮಾದರಿ: ₹55,584
ರಾಶಿ ಇಡಿ: ಕನಿಪ್ಪ: ₹52,670 ಗರಿಪ್ಪ: ₹62,570
ಮಾದರಿ: ₹59,232
ಗೊರಬಲು:ಕನಿಪ್ಪ: ₹34,670 ಗರಿಪ್ಪ: ₹39,011
ಮಾದರಿ: ₹36,986
ಚಾಳಿ: ದರ ಲಭ್ಯವಿಲ್ಲ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) – ಹೊಸನಗರ
ರಾಶಿ ಇಡಿ: ಕನಿಪ್ಪ: ₹43,599 ಗರಿಪ್ಪ: ₹57,666
ಮಾದರಿ: ₹55,399
ಕೆಂಪು ಗೊಟು: ಕನಿಪ್ಪ: ₹20,999 ಗರಿಪ್ಪ: ₹42,170
ಮಾದರಿ: ₹36,319
ಚಾಳಿ: ಕನಿಪ್ಪ: ₹36,000 ಗರಿಪ್ಪ: ₹40,500
ಮಾದರಿ: ₹39,533
ಬಿಳಿ ಗೊಟು: ಗರಿಪ್ಪ: ₹16,699 ಕನಿಪ್ಪ / ಮಾದರಿ: ದರ ಲಭ್ಯವಿಲ್ಲ










