ಶ್ರೀ ಮಹೇಶ್ವರ–ಪಾರ್ವತಿ–ಗಣಪತಿ ದೇವಾಲಯಕ್ಕೆ ಭಕ್ತರ ಕೊಡುಗೆ

ಹೊಸನಗರ:
ದಾವಣಗೆರೆ ನಿವಾಸಿಗಳಾದ ನಲ್ಲೂರು ರತ್ನಮ್ಮ (ಪತಿ: ಹನುಮಂತ ಶೇಷ್ಠಿ) ಹಾಗೂ ಕುಟುಂಬದವರು ಹೊಸನಗರದ ಶ್ರೀ ಮಹೇಶ್ವರ ಶ್ರೀ ಪಾರ್ವತಿ ಶ್ರೀ ಗಣಪತಿ ದೇವಸ್ಥಾನಕ್ಕೆ ಧನಸಹಾಯ ನೀಡುವ ಮೂಲಕ ಧಾರ್ಮಿಕ ಸೇವೆಯಲ್ಲಿ ಭಾಗಿಯಾಗಿದ್ದಾರೆ.


ದೇವಸ್ಥಾನದ ವಿವಿಧ ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿರುವ ಇವರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಯಿತು. ದೇವರ ಅನುಗ್ರಹ ಸದಾ ಇವರ ಕುಟುಂಬದ ಮೇಲೆ ಇರಲೆಂದು ಪ್ರಾರ್ಥಿಸಲಾಗಿದೆ.


ಅಧ್ಯಕ್ಷರು ಮತ್ತು ಸದಸ್ಯರು
ಶ್ರೀ ಮಹೇಶ್ವರ ಶ್ರೀ ಪಾರ್ವತಿ ಶ್ರೀ ಗಣಪತಿ ದೇವಸ್ಥಾನ
ಹೊಸನಗರ

Leave a Comment